Inshorts ವಿಶ್ವಾಸಾರ್ಹ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮೂಲಗಳಿಂದ ಲೇಟೆಸ್ಟ್ ಮತ್ತು ಪ್ರಮುಖ ಸುದ್ದಿಗಳನ್ನು ನೀಡುತ್ತದೆ, ಕೇವಲ 60 ಶಬ್ದಗಳಲ್ಲಿ. ಪ್ಲಸ್, ಕೆಲವು ಸುದ್ದಿಗಳಿಗೆ ನೀವು ಈಗ ತ್ವರಿತ ವಿಡಿಯೋ ಅಪ್‌ಡೇಟ್ ಕೂಡ ಪಡೆಯಬಹುದು!
ನಿಮ್ಮ ರಾಜ್ಯ ಮತ್ತು ನಿಮ್ಮ ಜಿಲ್ಲೆಯಿಂದಲೇ ಜಾಗತಿಕ, ರಾಷ್ಟ್ರೀಯ ಮತ್ತು ಲೋಕಲ್ ಸುದ್ದಿಗಳನ್ನು ಪಡೆಯಿರಿ.
ಸರ್ಕಾರದ ಯಾವುದೇ ನೀತಿ ನಿರೂಪಣೆ, ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ಬಾಲಿವುಡ್ ಸ್ಟೋರಿಗಳು, ಕ್ರೀಡೆಗಳ ಪ್ರಮುಖಾಂಶಗಳು ಅಥವಾ ಅಂತರರಾಷ್ಟ್ರೀಯ ಕಾರ್ಯಕ್ರಮಗಳು, ಹೀಗೆ ಯಾವುದೇ ರೀತಿಯ ವಿಷಯಗಳನ್ನು ಇಲ್ಲಿ ಸುಲಭವಾಗಿ ಅರ್ಥಪೂರ್ಣವಾಗಿ ತಿಳಿಯಬಹುದು.
ವೈಶಿಷ್ಟ್ಯಗಳು:
1. ಪ್ರಮುಖ ಸುದ್ದಿ ಕೇವಲ 60 ಪದಗಳಲ್ಲಿ: ಎಲ್ಲಾ ಪ್ರಮುಖ ಸುದ್ದಿಗಳ ಸಾರಾಂಶ ಇಲ್ಲಿ ಇರುತ್ತದೆ. ಹೀಗಾಗಿ ನೀವು ಕಡಿಮೆ ಸಮಯದಲ್ಲಿ ಹೆಚ್ಚು ಮಾಹಿತಿ ಪಡೆಯಬಹುದಾಗಿದೆ.
-ಪ್ರಯಾಣ ಸಂದರ್ಭದಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಸುಲಭವಾಗಿ ಸುದ್ದಿಗಳನ್ನು ಓದಿಕೊಳ್ಳಬಹುದು.
-ಸುದ್ದಿಗಳು ಸುಲಭವಾಗಿ ಅರ್ಥವಾಗುವಂತೆ, ಸರಳ ಮತ್ತು ಸ್ಪಷ್ಟವಾದ ಭಾಷೆಯಲ್ಲಿ ಬರೆಯಲಾಗಿರುತ್ತದೆ.
2. ನನ್ನ ಫೀಡ್: ನಿಮಗಾಗಿಯೇ ಪರ್ಸನಲೈಸ್ಡ್ ಮಾಡಿರುವ ಲೇಟೆಸ್ಟ್ ಸ್ಟೋರಿಸ್, ವಿಡಿಯೊಗಳು ಮತ್ತು ಇತರೆ ಕಂಟೆಂಟ್ ಇರುವ ಫೀಡ್!
-ನೀವು ಸ್ವೈಪ್ ಮಾಡುವಾಗ Inshorts ಬುದ್ಧಿವಂತಿಕೆಯಿಂದ ನಿಮ್ಮ ಆದ್ಯತೆಗಳನ್ನು ಅರಿತು, 'ನನ್ನ ಫೀಡ್' ನಲ್ಲಿ ನಿಮಗಾಗಿ ವೈಯಕ್ತೀಕರಿಸಿದ ಶಾರ್ಟ್ಸ್ ಗಳನ್ನು ತೋರಿಸುತ್ತದೆ
3. ಪ್ರತಿ ವಿಭಾಗದ ಸುದ್ದಿ ಕನ್ನಡದಲ್ಲಿ
- ವಿಷಯಗಳಾದ, ಭಾರತದೇಶ, ರಾಜಕೀಯ, ಮನರಂಜನೆ, ವಾಣಿಜ್ಯ, ತಂತ್ರಜ್ಞಾನ, ನವೋದ್ಯಮ, ವಿಶ್ವ, ಕ್ರೀಡೆ- ಹೀಗೆ ಎಲ್ಲಾ ಬಗೆಯ ಸುದ್ದಿ ಮತ್ತು ಶೀರ್ಷಿಕೆಗಳನ್ನು Inshorts ಒಂದೇ ಕಡೆ ಒದಗಿಸುತ್ತದೆ.
- ವಿವಿಧ ವಿಭಾಗಗಳಿಂದ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಸುದ್ದಿಗಳು ಇಲ್ಲಿ ಲಭಿಸುತ್ತವೆ. ಇದರಿಂದ ನೀವು ಸದಾ ಉತ್ತಮ ಸುದ್ದಿಗಳನ್ನೇ ಪಡೆಯಬಹುದು.
4. ವಿಡಿಯೊ ಸುದ್ದಿ- ದೃಶ್ಯಾವಳಿ ಆಧಾರಿತ ಮಾಹಿತಿ ಪಡೆಯಿರಿ.
- ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳು ಮತ್ತು ಬ್ರೇಕಿಂಗ್ ನ್ಯೂಸ್‌ಗಳ ಮಾಹಿತಿಯನ್ನು ಸಂಕ್ಷಿಪ್ತ ಸಾರಾಂಶ ಸಹಿತ ವಿಡಿಯೊ ರೂಪದಲ್ಲಿ ಪಡೆಯಬಹುದು.
- ಸೂಕ್ತ ಶೀರ್ಷಿಕೆಗಳೊಂದಿಗೆ ನ್ಯೂಸ್ ವಿಡಿಯೊಗಳ ಎಲ್ಲಾ ಅಪ್‌ಡೇಟ್ ಪಡೆಯಬಹುದು.
- ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಯಾವುದೇ ಸುದ್ದಿ ಮಿಸ್ ಆಗುವುದಿಲ್ಲ.
5. ಷೇರ್ ನ್ಯೂಸ್
- ವಿಶ್ವದ ಅಥವಾ ದೇಶದ ಯಾವುದೇ ಉತ್ತಮ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದಾಗಿದೆ.
- Facebook, WhatsApp, Reddit, Hike, email ಮತ್ತು ಇತರೆ ಸಾಮಾಜಿಕ ಮಾಧ್ಯಮಗಳು ಬೆಂಬಲಿಸುತ್ತವೆ.
ವರ್ತಮಾನ ವಿಷಯಗಳನ್ನು ಕಾಲಕಾಲಕ್ಕೆ ವೇಗವಾಗಿ Inshortsನಲ್ಲಿ ತಿಳಿಯಬಹುದು. ಇದರಿಂದ, UPSC, CAT, XAT ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯಾವುದೇ ಸರ್ಕಾರಿ ಕೆಲಸಗಳ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬಹುದು.
ಶಾರ್ಟ್ ಆಗಿ ಓದಿ, ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಳ್ಳಿ. Inshortsನಿಂದ ಎಲ್ಲಾ ಅಪ್‌ಡೇಟ್‌ಗಳ ಪಡೆಯಿರಿ. ಇಂದೇ ಡೌನ್‌ಲೋಡ್ ಮಾಡಿಕೊಳ್ಳಿ!
Facebook: https://www.facebook.com/inshortsapp
Twitter: https://twitter.com/inshorts
LInkedin: https://www.linkedin.com/company/news-in-shorts
Support: contact@inshorts.com
Terms of Use: http://www.inshorts.com/android/tnc
ಅಪ್‌ಡೇಟ್ ದಿನಾಂಕ
ಏಪ್ರಿ 28, 2025